Ragini Dwivedi: ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್ !

araginis-new-hot-hot-photoshoot

`ತುಪ್ಪ ಬೇಕಾ ತುಪ್ಪ’ ಅಂತಾ ಗಂಡ್ ಹೈಕ್ಳ ಹಾರ್ಟಿಗೆ ಲಗ್ಗೆಯಿಟ್ಟ ಸುಂದರಿ ರಾಗಿಣಿ ಇದೀಗ ನಟಿ ಬೋಲ್ಡ್ ಲುಕ್ಕಿನಲ್ಲಿ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ. ಕಲರ್‌ಫುಲ್ ಲುಕ್ಕಿನಲ್ಲಿ ಬೋಲ್ಡ್ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಗಿಣಿ ದ್ವಿವೇದಿ ನ್ಯೂ ಲುಕ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

ಯುವಕರ ಎದೆಗೆ ಲಗ್ಗೆಯಿಡುವಂತಹ ಫೋಟೋಶೂಟ್ ಮಾಡಿಸಿರುವ ರಾಗಿಣಿ ತಮ್ಮ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅವುಗಳನ್ನು ಇಲ್ಲಿ ನೋಡಬಹುದಾಗಿದೆ.

raginis-new-hot-hot-photoshoot

ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರು 2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕಿದರು. ಇವರ ತಂದೆ ಸೇನೆಯಲ್ಲಿ ಜನರಲ್ ಆಗಿದ್ದರು. 2009 ರಲ್ಲಿ ಕಿಚ್ಚ ಸುದೀಪ್ ಅಭಿನಯದ ‘ವೀರ ಮದಕರಿ’ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿಯನ್ನು ಕೊಟ್ಟಿದ್ದರು.

raginis-new-hot-hot-photoshoot

‘ವೀರ ಮದಕರಿ’ ಚಿತ್ರದಲ್ಲಿ ಅಭಿನಯಿಸಿದ ನಂತರ ಅನೇಕ ಚಿತ್ರಗಳು ಇವರನ್ನು ಹುಡುಕಿ ಬಂದವು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

raginis-new-hot-hot-photoshoot

ಇದನ್ನೂ ಓದಿರಿ: ಸ್ಯಾಂಡಲ್​ವುಡ್ ಕ್ಯೂಟ್​ ಡಾಲ್ ಶ್ರೀಲೀಲಾ ಅವರ ಕೆಲವು ಫೋಟೋಗಳು

raginis-new-hot-hot-photoshoot

raginis-new-hot-hot-photoshoot

raginis-new-hot-hot-photoshoot

raginis-new-hot-hot-photoshoot

raginis-new-hot-hot-photoshoot

raginis-new-hot-hot-photoshoot

raginis-new-hot-hot-photoshoot

raginis-new-hot-hot-photoshoot

 

raginis-new-hot-hot-photoshoot

 

 

 

 

LEAVE A REPLY

Please enter your comment!
Please enter your name here