ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಯೂಟ್ ಡಾಲ್ ಶ್ರೀಲೀಲಾ, ತಮ್ಮ ಮುದ್ದು ಮುದ್ದು ಮುಖದಿಂದಾಗಿಯೇ ಜನಪ್ರಿಯಿಯರಾಗಿದ್ದಾರೆ. ಭರಾಟೆ ಚಿತ್ರದ ಮೂಲಕ ಶ್ರೀಲೀಲಾ ಅವರು ತಮ್ಮ ಜನಪ್ರೀಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಅದೇ ರೀತಿ ಇವರು ಫೋಟೋ ಶೂಟ್ ಮಾಡಿಸಿರುವ ಹಲವಾರು ಫೋಟೋಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಿಂದ ಆಯ್ದು ಇಲ್ಲಿ ನೀಡಿದ್ದೇವೆ. ಒಮ್ಮೆ ಕಣ್ಣಾಡಿಸಿ.










[…] ಇದನ್ನೂ ಓದಿರಿ: ಸ್ಯಾಂಡಲ್ವುಡ್ ಕ್ಯೂಟ್ ಡಾಲ್ ಶ್ರೀಲೀಲಾ … […]