Home Blog

ಹಾಟ್ ಹಾಟ್ ಲುಕ್ ನಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ !

ಸದ್ಯ ಕೋರೋನಾ ಸಂಕಷ್ಟ ಇರುವ ಕಾರಣ ಚಿತ್ರರಂಗದ ಮಂದಿ ಸಿನಿಮಾ ಶೂಟಿಂಗ್ ನಿಂದ ದೂರವಾಗಿದ್ದಾರೆ. ಆದರೆ ತಮ್ಮ ಅಭಿಮಾನಿಗಳ ಜೊತೆಯಲ್ಲಿ ಸದಾ ಒಂದಿಲ್ಲೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಹಾಗೆಯೇ ಜಾಹ್ನವಿ ಕಪೂರ್ ಸಹ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳು ಈ ಚಿತ್ರಗಳನ್ನು ನೋಡಿ ಫಿದಾ ಆಗಿದ್ದಾರೆ.

ಜಾಹ್ನವಿ ಕಪೂರ್ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ತಮ್ಮ ವಿವಿಧ ಫೋಟೋ ಶೂಟ್ ಮಾಡಲಾದ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದೇ ರೀತಿಯಲ್ಲಿ ಶೇರ್ ಮಾಡಲಾದ ಕೆಲವು ಫೋಟೋಗಳು ನಿಮಗಾಗಿ.. (ಚಿತ್ರಕೃಪೆ: ಜಾಹ್ನವಿ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

(ads1)

ಕೆಲವೇ ತಿಂಗಳ ಹಿಂದೆ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸುವ ಮೂಲಕ ಸುದ್ದಿಯಾಗಿದ್ದ ನಟಿ ಜಾಹ್ನವಿ ಕಪೂರ್​, ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಶೂಟ್​ನಿಂದಾಗಿ ಸದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿರಿ: ಹಾಟ್ ಫೋಟೋ ಶೇರ್ ಮಾಡಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ ನಟಿ ಲಕ್ಷ್ಮಿ ರೈ

ಜಾಹ್ನವಿ ಕಪೂರ್ ಅವರು ತಮ್ಮ ದೇಹ ಕಾಂತಿಯಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ದಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡಿದ್ದ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಅವರು ಇದೀಗ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿ ತಮ್ಮ ದೇಹವನ್ನು ಸ್ಲಿಮ್ ಆಗಿ ಇಟ್ಟುಕೊಂಡಿದ್ದಾರೆ !

ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ! 2018 ರಲ್ಲಿ “ಧಡಕ್” ಎಂಬ ರೊಮ್ಯಾಂಟಿಕ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇವರ ಈ ಚಿತ್ರ ವಾಣಿಜ್ಯ ಯಶಸ್ಸನ್ನು ಗಾಳಿಸುವುದರೊಂದಿಗೆ ಝೀ ಸಿನಿ ಪ್ರಶಸ್ತಿಯನ್ನು ತಂದುಕೊಟ್ಟಿತು.

(ads2)

ಕೆಲದಿನಗಳ ಹಿಂದಷ್ಟೇ ಎಲ್ಲೆ ನಿಯತಕಾಲಿಕೆಯ ಕವರ್ ಪೇಜ್​ ಫೋಟೋಶೂಟ್​ಗೆ ಸಖತ್​ ಹಾಟ್​ ಆಗಿ ಪೋಸ್​ ಕೊಟ್ಟಿರುವ ಅವರ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವುಗಳಲ್ಲಿ ಕೆಲವು ನಿಮಗಾಗಿ ಇಲ್ಲಿ ನೀಡಲಾಗಿದೆ.

ಇದನ್ನೂ ನೋಡಿರಿ: ಸ್ಯಾಂಡಲ್​ವುಡ್ ಕ್ಯೂಟ್​ ಡಾಲ್ ಶ್ರೀಲೀಲಾ ಅವರ ಕೆಲವು ಫೋಟೋಗಳು

ಹಾಟ್ ಫೋಟೋ ಶೇರ್ ಮಾಡಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ ನಟಿ ಲಕ್ಷ್ಮಿ ರೈ

ಸದಾ ಸಾಮಾಜಿಕ ತಾಣಗಳಲ್ಲಿ ಸಕ್ರೀಯರಾಗಿರುವ ಲಕ್ಷ್ಮಿ ರೈ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ತಮ್ಮ ಫೋಟೋಗಳಿಂದಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ತೆಲಗು, ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಇವರು ಶೇರ್ ಮಾಡಿರುವ ಫೋಟೋಗಳನ್ನು ನೋಡಿ ಪಡ್ಡೆಹುಡುಗರ ಎದೆಬಡಿತವನ್ನು ಹೆಚ್ಚುರುವುದಂತೂ ಸುಳ್ಳಲ್ಲ.

ಲಕ್ಷ್ಮಿ ರೈ ಅವರು ಶೇರ್ ಮಾಡಿರುವ ಹಾಟ್ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಸ್ಗಳನ್ನು ಪಡೆದುಕೊಂಡಿದ್ದಾರೆ. ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. ಆದರೆ ಇವರ ಚಿತ್ರಗಳು ಹೇಳಿಕೊಳ್ಳುವ ರೀತಿಯಲ್ಲಿ ಯಶಸ್ಸನ್ನು ಕಾಣದಿರುವುದು ಬೇಸರದ ಸಂಗತಿ.

ಲಕ್ಷ್ಮಿ ರೈ ಅವರು 2005 ರಲ್ಲಿ ತಮಿಳು ಚಿತ್ರದಿಂದ ತಮ್ಮ ಸಿನಿ ಪಯಣವನ್ನು ಆರಂಭಿಸಿದರು. ಇಲ್ಲಿಯವರೆಗೆ ಇವರು ಸುಮಾರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ವಾಲ್ಮೀಕಿ, ಸ್ನೇಹಾನಾ ಪ್ರೀತಿನಾ, ಅಟ್ಟಹಾಸ ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಯಶಸ್ಸು ಇವರ ಕೈ ಹಿಡಿಯಲಿಲ್ಲ. ಈ ಕಾರಣದಿಂದಾಗಿ ಇವರು ಹಾಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಹಲವಾರು ಚಿತ್ರಗಳಲ್ಲಿ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇವರು ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ಕಾರಣಗಳಿಂದಾಗಿಯೇ ಇವರ ಜಾಲತಾಣದ ಫೋಟೋಗಳಿಗೆ ಲಕ್ಷಗಳ ಲೆಕ್ಕದಲ್ಲಿ ಲೈಕ್ ಗಳು ದೊರೆತಿವೆ.

ಲಕ್ಷ್ಮಿ ರೈ ಅವರ ಬೋಲ್ಡ್ ಲುಕ್

ಇದನ್ನೂ ಓದಿರಿ: ಹಾಟ್ ಹಾಟ್ ಲುಕ್ ನಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ !

ಲಕ್ಷ್ಮಿ ರೈ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿರುವ ಫೋಟೋಗಳು
ಲಕ್ಷ್ಮಿ ರೈ ಅವರ ಬೋಲ್ಡ್ ಲುಕ್

ಸ್ಯಾಂಡಲ್​ವುಡ್ ಕ್ಯೂಟ್​ ಡಾಲ್ ಶ್ರೀಲೀಲಾ ಅವರ ಕೆಲವು ಫೋಟೋಗಳು

photos-of-sandalwood-cute-doll-sri-leela-10

ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಯೂಟ್​ ಡಾಲ್ ಶ್ರೀಲೀಲಾ, ತಮ್ಮ ಮುದ್ದು ಮುದ್ದು ಮುಖದಿಂದಾಗಿಯೇ ಜನಪ್ರಿಯಿಯರಾಗಿದ್ದಾರೆ. ಭರಾಟೆ ಚಿತ್ರದ ಮೂಲಕ ಶ್ರೀಲೀಲಾ ಅವರು ತಮ್ಮ ಜನಪ್ರೀಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಅದೇ ರೀತಿ ಇವರು ಫೋಟೋ ಶೂಟ್ ಮಾಡಿಸಿರುವ ಹಲವಾರು ಫೋಟೋಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಿಂದ ಆಯ್ದು ಇಲ್ಲಿ ನೀಡಿದ್ದೇವೆ. ಒಮ್ಮೆ ಕಣ್ಣಾಡಿಸಿ.