About Us

ಮಾಧ್ಯಮ ಕ್ಷೇತ್ರದ ಅನುಭವ, ಸಾಮಾಜಿಕ ಬದ್ಧತೆ ಹೊಂದಿರುವ ಯುವ ಪತ್ರಕರ್ತರ ತಂಡ ಕಟ್ಟಿ ಬೆಳೆಸಿದ ಜಾಲತಾಣವೇ “ವಾರ್ತಾವಾಣಿ”. ನಾವು ಓದುಗರಿಗೆ ದಿನನಿತ್ಯದ ಸುದ್ದಿ, ರಾಜಕೀಯ, ಕ್ರೀಡೆ, ಸಿನಿಮಾ, ಕೃಷಿ, ತಂತ್ರಜ್ಞಾನ, ಆಧ್ಯಾತ್ಮ ಇಂತಹ ಅನೇಕ ಸುದ್ದಿಗಳನ್ನು ಒದಗಿಸುತ್ತ ಬಂದಿದ್ದೇವೆ.

ತಮ್ಮ ಸಹಕಾರ ದೊರೆತಲ್ಲಿ ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮಕ್ಕೆ ಮತ್ತಷ್ಟು ಶಕ್ತಿ ದೊರೆತಂತಾಗುತ್ತದೆ. ಹಾಗಾಗಿ ತಮ್ಮ ಸಹಕಾರ ಕೋರುವ,

– ವಾರ್ತಾ ವಾಣಿ ತಂಡ
8762044187
vartavaninews@gmail.com