Image Source- Unsplash
Image Source- Unsplash
ಚಹಾ ಮತ್ತು ಕಾಫಿಗಳಲ್ಲಿ ಇರುವ ಕೆಫಿನ್ ನಮ್ಮ ನಿದ್ರೆಯನ್ನು ತಡೆಯುತ್ತದೆ. ಹಾಗಾಗಿ ಈ ಸಮಸ್ಯೆಗಳಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಇವುಗಳ ಸೇವನೆಯನ್ನು ತಡೆಗಟ್ಟುವುದು ಅವಶ್ಯಕವಾಗಿದೆ.
Image Source- Unsplash
ರಾತ್ರಿ ಗ್ಯಾಜೆಟ್ ಗಳಿಂದ ದೂರವಿರಲು ಪ್ರಯತ್ನಿಸಿ. ಅವುಗಳಲ್ಲಿನ ವಿಕಿರಣಗಳ ಪ್ರಭಾವದಿಂದಾಗಿ ನಿದ್ರೆಗೆ ತೊಂದರೆಯಾಗುತ್ತದೆ.
Image Source- Unsplash
ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದು ಉತ್ತಮ. ಇದರಿಂದ ನಿಮಗೆ ಉತ್ತಮ ನಿದ್ರೆಯು ಬರುತ್ತದೆ.
Image Source- Unsplash
ಎಣ್ಣೆಯಿಂದ ತಲೆಗೆ ಮತ್ತು ದೇಹಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ನರಮಂಡಲವನ್ನು ಶಾಂತಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಉತ್ತಮ ನಿದ್ರೆ ಬರುತ್ತದೆ.
Image Source- Unsplash
ಧ್ಯಾನ, ಯೋಗಾಸನಗಳು ನಿಮ್ಮನ್ನು ಆರೋಗ್ಯಪೂರ್ಣ ಮಾಡುವುದಲ್ಲದೆ, ಉತ್ತಮ ನಿದ್ರೆಯನ್ನು ಸಹ ಒದಗಿಸಲು ಸಹಕಾರಿಯಾಗಿದೆ.
ರಾತ್ರೆಯ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.SWIPE ಮಾಡಿ