Image Source:tamannaahspeaks-instagram
Image Source:tamannaahspeaks-instagram
Image Source:tamannaahspeaks-instagram
ತಮ್ಮ 15 ನೇ ವಯಸ್ಸಿನಲ್ಲಿಯೇ `ಚಾಂದ್ ಸಾ ರೋಷನ್ ಚೆಹರಾ' ಎಂಬ ಚಿತ್ರದ ಮೂಲಕ 2005ರಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
Image Source:tamannaahspeaks-instagram
ಹ್ಯಾಪಿ ಡೇಸ್, ಕೊಂಚಂ ಇಷ್ಟಂ ಕೊಂಚಂ ಕಷ್ಟಂ, ಬದ್ರಿನಾಥ್ ಮುಂತಾದ ಚಿತ್ರಗಳು ಅವರಿಗೆ ತುಂಬಾನೇ ಹೆಸರನ್ನು ತಂದುಕೊಟ್ಟವು.
Image Source:tamannaahspeaks-instagram
ತಮನ್ನಾ ಕನ್ನಡದ ಜಾಗ್ವಾರ್ ಮತ್ತು ಕೆಜಿಎಫ್ ಚಿತ್ರಗಳಲ್ಲಿಯೂ ಸೊಂಟ ಬಳುಕಿಸುವ ಮೂಲಕ ಯುವಕರ ಎದೆಗೆ ಕಿಚ್ಚು ಹಚ್ಚಿದ್ದರು.
Image Source:tamannaahspeaks-instagram
ತಮನ್ನಾ ಸಿನಿಮಾ ಕೆರಿಯರ್ ನಲ್ಲಿ ಬಾಹುಬಲಿ ಒಂದು ದೊಡ್ಡ ಹೆಸರು ತಂದು ಕೊಟ್ಟ ಚಿತ್ರವಾಗಿದೆ.
Image Source:tamannaahspeaks-instagram
ಕೆಲ ದಿನಗಳ ಹಿಂದೆಯಷ್ಟೆ ತಮನ್ನಾ ಮ್ಯಾರೇಜ್ ಸುದ್ದಿ ಹರಿದಾಡಿತ್ತು. ನಂತರ ತಮ್ಮದೇ ಹುಡುಗನ ಪಾತ್ರದ ಫೋಟೋ ಶೇರ್ ಮಾಡಿ ತಿರುಗೇಟು ನೀಡಿದ್ದರು.
Image Source:tamannaahspeaks-instagram
ದಕ್ಷಿಣ ಭಾರತದಲ್ಲಿ ವಿಜಯ್, ಮಹೇಶ್ ಬಾಬು, ಪವನ್ ಕಲ್ಯಾಣ್, ಚಿರಂಜೀವಿ, ಪ್ರಭಾಸ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
Image Source:tamannaahspeaks-instagram
ತಮನ್ನಾ ನಟನೆಯ ಬಬ್ಲಿ ಬೌನ್ಸರ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮೆಗಾಸ್ಟಾರ್ ಅಭಿನಯದ ʼಭೋಲಾ ಶಂಕರ್ʼದಲ್ಲಿ ನಟಿಸುತ್ತಿದ್ದಾರೆ.
Image Source:tamannaahspeaks-instagram