ಬಿಗ್ ಬಾಸ್ ಕನ್ನಡ 9 ರ ಅರುಣ್ ಸಾಗರ್ ಅವರ ಇಲ್ಲಿಯವರೆಗಿನ ಜನಪ್ರಿಯ ಪಾತ್ರಗಳು

Image Source- Instagram

ಕಂಪನ ಸೃಷ್ಟಿಸುವ ಅವತಾರ

Image Source- Instagram

ಬೂದು ಬಣ್ಣದ ನಿಲುವಂಗಿ ಮತ್ತು ವಿಚಿತ್ರ ಕನ್ನಡಕದೊಂದಿಗೆ ಅರುಣ್ ಸಾಗರ್ ಅವತಾರ

White Scribbled Underline

ಮಳೆಯ ಅನುಭವ

Image Source- Instagram

ಬಿಗ್ ಬಾಸ್ ಮನೆಯೊಳಗೆ ಅರುಣ್ ಸಾಗರ್ ಮಳೆಯನ್ನ ಎಂಜಾಯ್ ಮಾಡಿದ್ದ ಅವಿಸ್ಮರಣೀಯ ಕ್ಷಣ.

White Scribbled Underline

ಮ್ಯಾಕೋ ಮ್ಯಾನ್

Image Source- Instagram

ಲೆಜೆಂಡ್ ಅರುಣ್ ಸಾಗರ್ ಕನ್ನಡ ಬಿಗ್ ಬಾಸ್ ಸರಣಿಯಲ್ಲಿ ತಮ್ಮ ಮೈಕಟ್ಟು ಪ್ರದರ್ಶಿಸುತ್ತಿರುವ ಚಿತ್ರ.

White Scribbled Underline

ಬಹುಮುಖ ಪ್ರತಿಭೆ

Image Source- Instagram

ಅರುಣ್ ಸಾಗರ್ ಬಹುಮುಖ ಪ್ರತಿಭೆ, ಅವರು ಯಾವುದೇ ಸನ್ನಿವೇಶವನ್ನು ತಮ್ಮೆಡೆಗೆ ಸೆಳೆದುಕೊಳ್ಳಬಲ್ಲ ಸ್ಪರ್ದಿಯಾಗಿದ್ದರು.

White Scribbled Underline

ಗಾಂಧಿ ಟೋಪಿ

Image Source- Instagram

ಖಾದಿ ಬಟ್ಟೆಯ ಈ ವೇಷಭೂಷಣದೊಂದಿಗೆ ಗಾಂಧಿ ಟೋಪಿಯೊಂದಿಗೆ ಮಿಂಚಿದ್ದರು.

White Scribbled Underline

ಬ್ಲಾಕ್ ಲುಕ್

Image Source- Instagram

ಅವರ ಕಪ್ಪು ಬಣ್ಣದ ಉಡುಗೆಯ ಲುಕ್ ನಲ್ಲಿ ಬಿಗ್ ಬಾಸ್ ಸೀಸನ್ 9 ರಲ್ಲಿ ಮಿಂಚಿದ್ದ ಕ್ಷಣ.

White Scribbled Underline

ವಿಶಿಷ್ಟ ಕೂದಲ ಶೈಲಿ

Image Source- Instagram

ತಮ್ಮ ವಿಶಿಷ್ಟ ಕೂದಲು ಮತ್ತು ಗಡ್ಡದ ಮೂಲಕ ಒಂದು ನ್ಯೂ ಲುಕ್ಕಿನಲ್ಲಿ ಮಿಂಚಿದ್ದರು.

White Scribbled Underline

ಕನ್ನಡಕ ವಿಶೇಷ ಲುಕ್

Image Source- Instagram

ಕನ್ನಡಕದೊಂದಿಗೆ ಸ್ಪೆಷಲ್ ರೀತಿಯಲ್ಲಿ ಮಿಂಚಿದ ಸಮಯ.

White Scribbled Underline

ಜೋಕರ್

Image Source- Instagram

ಅರುಣ್ ಸಾಗರ್ ಅವರ ಜೋಕರ್ ಅವತಾರವನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.

White Scribbled Underline